ಅದು ಬೇಕು ಇದು ಬೇಕು ಸಕಲವೂ ಬೇಕು
ಬೇಡವೆನ್ನುವುದು ಯಾವುದು ಇಲ್ಲ
ಬೇಡವೆನ್ನುವುದು ಇದ್ದರೂ ಅದು ಕಷ್ಟಗಳಿಗಸ್ಟೇ ಸೀಮಿತ
ಯಾಕೆ ಬೇಕು ಎನ್ನುವ ಪ್ರಶ್ನೆಗೆ , ಈ ಕಾಲವೇ ಹೀಗೆ ಅನ್ನುವುದು ಉತ್ತರ.
ಹೀಗೇಕೆ ಎಂದು ಯೋಚಿಸುವ ಸಮಯ ಬಂದಿದೆ,
ಇನ್ನೂ ಗಳಿಸುವ ಬಯಕೆಯಲ್ಲಿ ಇದ್ದಿದ್ದನ್ನ ಕಳೆದುಕೊಳ್ಳಬಾರದೆಂದು ಹೇಳುವವನೇ ಹೆಚ್ಚಾಗಿ ಗಳಿಸುವವ
No comments:
Post a Comment