Saturday, April 25, 2015

ಕಡುಬೇಸಿಗೆಯಲ್ಲಿ ಮಳೆಗಾಲ

ಕಡುಬೇಸಿಗೆಯಲ್ಲಿ ಮಳೆಗಾಲ !!!!

ಪ್ರಕೃತಿಯ ಮೇಲೆ ಹಿಡಿತ ಇರುವವರು ಯಾರು ??
ಜೀವ ಜೀವಗಳ ಬೆಸುಗೆಯ ಬಲ್ಲವರು ಯಾರು ??
ಮಳೆಯಲ್ಲಿ ಮನೆಯ ಮಾತೆಯರಿಗೆ ಬೆಚ್ಚಗಿರೆಂದು ಹೇಳಿದವರು ಯಾರು ??
ಮನದಲ್ಲಿ ಮನೆ ಮಾಡಿರುವ ಸಾವಿರ ಯೋಚನೆಗೆ ಚಾಲನೆ ನೀಡುವವರು ಯಾರು ??
ದೇವರೇ, ಜಗತ್ತನ್ನ ನಿರ್ಮಿಸಿ , ಜೀವಿಗಳ ಪೋಷಿಸಿ , ಜೀವನದ ಸಂಚಾಲಕ ನಿನ್ನನ್ನ ಅರಿತವರು ಯಾರು ??

No comments:

Post a Comment